*ದಿನಾಂಕ: 03-02-2017, ಶುಕ್ರವಾರ*
*ಸಮಯ: ಮಗ್ರಿಬ್ ನಮಾಝಿನ ಬಳಿಕ*
*ಸ್ಥಳ: ಗಾಂಧಿ ಮೈದಾನ, ಕಾರ್ನಾಡ್, ಮುಲ್ಕಿ*
???? _ಭಾಷಣಕಾರರು:_ ????
???????? *ಮೌಲಾನ ಯಹ್ಯಾ ತಂಙಳ್ ಮದನಿ*
(ಖತೀಬರು, ಹವ್ವಾ ಜುಮಾ ಮಸೀದಿ, ಬೋಳಂಗಡಿ)
*ವಿಷಯ: ಸಮುದಾಯದ ಐಕ್ಯ*
???????? *ಜನಾಬ್ ಮುಹಮ್ಮದ್ ಕುಂಞಿ*
(ಅಧ್ಯಕ್ಷರು, ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು)
*ವಿಷಯ: ಉತ್ತಮ ಸಮುದಾಯ*
♦ *ಸ್ತ್ರೀಯರಿಗೂ ಪ್ರತ್ಯೇಕ ವ್ಯವಸ್ಥೆ ಇದೆ.*
_ಸರ್ವರಿಗೂ ಆದರದ ಸ್ವಾಗತ_
*ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು*
Category: Videos